The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesThe Light [An-Noor] - Kannada translation - Ayah 7
Surah The Light [An-Noor] Ayah 64 Location Maccah Number 24
وَٱلۡخَٰمِسَةُ أَنَّ لَعۡنَتَ ٱللَّهِ عَلَيۡهِ إِن كَانَ مِنَ ٱلۡكَٰذِبِينَ [٧]
ಐದನೆಯ ಬಾರಿ ಅವನು, “ನಾನು ಸುಳ್ಳು ಹೇಳುವವರಲ್ಲಿ ಸೇರಿದ್ದರೆ ಅಲ್ಲಾಹನ ಶಾಪ ನನ್ನ ಮೇಲಿರಲಿ” ಎಂದು ಆಣೆ ಮಾಡಿ ಹೇಳಬೇಕು.