The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesThe Beneficient [Al-Rahman] - Kannada translation - Ayah 56
Surah The Beneficient [Al-Rahman] Ayah 78 Location Maccah Number 55
فِيهِنَّ قَٰصِرَٰتُ ٱلطَّرۡفِ لَمۡ يَطۡمِثۡهُنَّ إِنسٞ قَبۡلَهُمۡ وَلَا جَآنّٞ [٥٦]
ಅಲ್ಲಿ ದೃಷ್ಟಿಯನ್ನು ತಗ್ಗಿಸುವ ಅಪ್ಸರೆಯರಿದ್ದಾರೆ. ಅವರಿಗಿಂತ ಮೊದಲು ಯಾವುದೇ ಮನುಷ್ಯ ಅಥವಾ ಜಿನ್ನ್ ಆ ಅಪ್ಸರೆಯರನ್ನು ಮುಟ್ಟಿಲ್ಲ.